೧) ಅಗತ್ಯವಿದ್ದಾಗ ಮಾತ್ರ ನಮ್ಮನ್ನು ಬಳಸಿಕೊಳ್ಳುವ ಗೆಳೆತನ... ಸಂಪತ್ತು ಇದ್ದಾಗ ಮಾತ್ರ ನಮ್ಮ ಜೊತೆ ಹೊಂದಿಕೊಳ್ಳುವ ಸಂಬಂಧಗಳು... ಹಣ ಇದ್ದಾಗ ಮಾತ್ರ ಸ್ನೇಹವನ್ನು ಮಾಡುವ ಸಂಬಂಧಿಕರು.. ಇವರೆಲ್ಲರ ಜೊತೆ ಬದುಕುವುದಕ್ಕಿಂತಲೂ,, ಅನಾಥರಾಗಿ ಇರುವುದೇ
ಒಳ್ಳೆಯದು...!Friendships that use us only when there is need... Relationships that are compatible with us only when there is wealth... Relatives who make friendship only when there is money... It is better to be an orphan than to live with all of them...!
೨)ಏನಾದ್ರು ಹೇಳಿದರೆ ಅದು ಕಥೆ ಅನಕೊತಿರಾ ಕಥೆ ಅನ್ನೊದು ಕೂಡ ಇನ್ನೊಬ್ಬರ ಜೀವನದ ಸಾರಾಂಶ
ಅನ್ನೋದು ಯಾವಾಗ ನಿಮಗೆ ಅರ್ಥ ಆಗೋದು !
If you say something, when will you understand that it is a story like a story and a summary of someone else's life!
೩)ಯಾರು ಯಂಥವರು ಅಂತ ಅವರ ಜೊತೆ ಇದ್ದು ತಿಳ್ಕೊಬೇಕೆ ಹೊರತು.. ಯಾರೋ ಹೇಳಿದ ಮಾತಿಂದ ಇನ್ನೊಬ್ಬರ ಬಗ್ಗೆ ಕೆಟ್ಟದಾಗಿ ತಿಲ್ಕೊಬಾರದು
You should be with them and find out who they are.. Don't talk bad about someone by what they say.
೪)ಮಾಡಿದ ತಪ್ಪುನ್ನು ಒಪ್ಪಿಕೊಂಡು
Sorry ಕೇಳುವರನ್ನ ಯಾವತ್ತು
ದೂರ ಮಾಡಿಕೊಳ್ಳಬೇಡಿ
ಏಕೆಂದರೆ....
ಅಂತವರು ನಿಯತ್ತಾಗಿ ಇರ್ತಾರೆ ಅವರ Igo ಪಕ್ಕಕ್ಕೆ ಇಟ್ಟು
ನಿಮಗೆ ಹೆಚ್ಚು ಒತ್ತು ಕೊಡುತ್ತಾರೆ ಅದನ್ನ ಅರ್ಥ ಮಾಡಿಕೊಳ್ಳಿ
ಅದು ಪ್ರೀತಿ ಆದರೂ ಸರಿ,
ಸ್ನೇಹ ವಾದರೂ ಸರಿ,
Admit the mistake
Sorry never asked
Don't get carried away
Because...
If they are regular, keep their ego aside
Realize that you are more stressed
That's love though, right?
Friendship is okay,
೫)ಕ್ಷಮೆ ಕೇಳುವುದು ಕೆಲವು ಸಂದರ್ಭಗಳಲ್ಲಿ ಕಷ್ಟವಾದರು ನಮ್ಮ ತಪ್ಪು ಆದರೂ ಆಗಿಲ್ಲದಿದ್ದರು . ನಮ್ಮ ತಪ್ಪು ಕ್ಷಮಿಸಿ-ಅನ್ನುವ ಪದವು ಸಂಬಂಧಗಳನ್ನು ಗಟ್ಟಿಗೊಳಿಸುತ್ತದೆ.
Asking for forgiveness was difficult in some cases, even though it was not our fault. Our wrong-forgiving word strengthens relationships.
Travel Knowledgeable Reade Link.
https://mynewtrip999.blogspot.com
https://youtube.com/@SantoshMavarakarFouji
https://newsuperjocks.blogspot.com
Post a Comment