ಹುಡಗಿ ವಾಂತಿ ಮಾಡಿದ್ರ(Funny Comedy ಕನ್ನಡ ಜೋಕ್ಸ್ ಗಳು)
೧)ಹುಡಗ ವಾಂತಿ ಮಾಡಿದ್ರ "ಕುಡದ ಬಂದಿನೋ ಮನೆಹಾಳ" ಅಂತಾರ,
ಹುಡುಗಿ ವಾಂತಿ ಮಾಡಿದ್ರ "ಯಾರ ಅವ ಮನೆಹಾಳ" ಅಂತಾರ
ಒಟ್ಟ ಯಾರ ವಾಂತಿ ಮಾಡಲಿ "ಮನೆಹಾಳ" ಮಾತ್ರ ಹುಡುಗನ
When the boy vomited, he said,
The girl vomited and said, "Whose house is it?"
No matter who vomits, the only "homeless" is the boy
೨)ಮುಂಜಾನೆ ಮನೆಯೆದುರು ಎಡವಿದ್ರೆ 'ಪೆಟ್ಟಾಯ್ತಾ' ಎಂದು ಕೇಳೊ ಜನ
ರಾತ್ರಿ ಅದೇ ಜಾಗದಲ್ಲಿ ಎಡವಿದ್ರೂ
ತಾಗೊಂಡಿರೋದು ಹೆಚ್ಚಾಯ್ತಾ' ಅಂತ ಕೇಳ್ತಾರೆ
If you stumble in front of the house in the morning, people ask you 'pettayta'
Even if he stumbles at the same place at night, he asks if he has caught more
೩)ಸ್ವಲ್ಪ ಮಂದಿ ಹವಾಯ ಚಪ್ಪಲಿ ಇದ್ದಾಂಗ
ನಮ್ಮ ಜೊತೆನಾ ಇರತಾರ ಆದ್ರ ಹಿಂದೆ ರಾಡಿ ಸಿಡಿಸಕೊಂತ
ಬರತಾರ
A few people have air slippers
If they were with us, they would burst from behind comes
೪)ನಿಮ್ಮ ಬಗ್ಗೆ ನೀವು ಎಂದಿಗೂ ಕೆಟ್ಟದಾಗಿ ಯೋಚಿಸಬೇಡಿ ಯಾಕಂದ್ರೆ,ಅದಕ್ಕೆ ಅಂತಾನೇ ದೇವರು ಸಂಬಂಧಿಕರು,ಮತ್ತು
ಪಕ್ಕದ ಮನೆಯವರನ್ನ ಸೃಷ್ಟಿ ಮಾಡಿದ್ದಾನೆ
Never think bad about yourself
For that is why God created relatives and neighbors
೫)ನೀ ಇಲ್ಲಾ ಅಂದ್ರೆ ನಂಗೆ ಉಸಿರಾಡೋಕೆ ಆಗಲ್ಲಾ
I Love You My Dear
ಮೂಗು
I can't breathe without you
I Love You My Dear
the nose
Travel Knowledgeable Reade Link.
https://mynewtrip999.blogspot.com
https://youtube.com/@SantoshMavarakarFouji
https://newsuperjocks.blogspot.com
Post a Comment