ಪಕ್ಕದ ಮನೆ ಗಂಡ ಹೆಂಡತಿಯರ ಜಗಳ(Funny Comedy ಕನ್ನಡ ಜೋಕ್ಸ್ ಗಳು)
೧)ಪಕ್ಕದ ಮನೆಯಲ್ಲಿ ಬೆಳಿಗ್ಗೆಯಿಂದ #ಗಂಡ ಹೆಂಡತಿ ಜಗಳ ಆಡ್ತಾ ಇದ್ರು,
ಹೆಂಡತಿ : ಗಂಡನನ್ನು ಕರೆದು ಹೇಳಿದಳು ರೀ ಪಾಪ ಅವ್ರು ಬೆಳಿಗ್ಗೆಯಿಂದ ಜಗಳ ಆಡ್ತಾ ಇದ್ದಾರೆ ನೀವು ಒಮ್ಮೆ ಹೋಗಿ ಬುದ್ದಿಹೇಳಿಬನ್ನಿ....
ಗಂಡ: ಹೇಳಿದಾ ಲೇ ನಾ ಒಮ್ಮೆ ಹೋಗಿದ್ದಕ್ಕೆ ಈ ಜಗಳ...ಇನ್ನು ಮುಗಿದಿಲ್ಲಾ....!!!
#Husband and wife were fighting in the neighboring house since morning.
Wife: She called her husband and said, "Oh my God, they are fighting since morning. You should go and talk to me."
Husband: Tell me, this fight is not over because I went once...!!!
೨)ಗಂಡ- ಪಲಾವ್ ನಲ್ಲಿ ಯಾಕೆ ಟೂತಪೇಸ್ಟ್ ವಾಸನೆ ಬರತಿದೆ.?
ಹೆಂಡತಿ:-ಮನೆಯಲ್ಲಿ ಲವಂಗ. ಪುದೀನ, ಉಪ್ಪು ಇರಲ್ಲಿಲ್ಲಾ.
ಪೇಸ್ಟ್ ನಲ್ಲಿ ಅದೆಲ್ಲಾ ಇದೆ ಅಂತಿತ್ತು. ಸ್ವಲ್ಪ ಹಾಕಿದೆ ಅಷ್ಟೆ..
Why does toothpaste smell in Palau?
Wife:-Cloves in the house. There is no mint or salt. The paste seemed to have it all. Just put a little bit..
೩)ಹೆಂಡತಿ: ಎಲ್ಲಿ ಹೊಂಟೀ ಮಟ ಮಟಾ ಮದ್ಯಾಹ್ನ ಬಿಸಲಾಗ?
ಹೆಂಡತಿ: ಬರಿ, ನಿಮ್ಮು ಎಲ್ಲಾ ಗುಬ್ಬಿಗೋಳು ತವರಮನಿಗಿ ಹೋಗ್ಯಾವ.
Wife: Where is the honti mata mata bisalaga in the afternoon?
Husband: Go to Malagi Mala and put water in Gubbigoli. Papa Bal Bisala Aiti
Wife: Bari, all your knobs have gone into the tin.
೪)ಮದುವೆಯಲ್ಲಿ ನನ್ನವಳು ಹೂ ಚಂಡು
ವ್ಹಾ ವ್ಹಾ ವ್ಹಾ ವ್ಹಾಮದುವೆಯಲ್ಲಿ ನನ್ನವಳು ಏಳು ಮಲ್ಲಿಗೆ
ವ್ಹಾ ವ್ಹಾ ವ್ಹಾ ವ್ಹ
ನಾನೀಗ ಹೇಳಬೇಕವಳಿಗೆ ಏಳು ಮೆಲ್ಲಗೆ.
ಮದುವೆಯಲ್ಲಿ ನನ್ನವಳು ಮಲ್ಲಿಗೆ ಜಾಜಿ
ಈಗ ರಕ್ತ ಬರದಂತೆ ಸದಾ ಚುಚ್ಚುವ ಸೂಜಿ.
My flower in marriage is Hu Chandu
Whoah Whoah Whoah Whoah
Now eat, shoot iron bullet.
My wedding is seven jasmines
Whoah Whoah Whoah Whoah
I have to say, wake up.
At the wedding, I was Jasmine Jaji
Whoah Whoah Whoah Whoah
Now a needle that always pricks to prevent bleeding.
೫)WhatsApp ನಲ್ಲಿ status ಇಟ್ಟ ತಕ್ಷಣ ನಮ್ಮ ದೋಸ್ತ send me ಅಂತಿದ್ದ
ಒಂದ ದಿನಾ ಅವನ ಹೆಂಡತಿ ಫೋಟೋ ಇಟ್ಟ send me ಅಂದೆ
block ಮಾಡಿದ ಬಡ್ಡಿ ಮಗಾ
As soon as we put the status on WhatsApp, our friend said send me
One day his wife posted a photo and said send me, Buddy Maga blocked it
Travel Knowledgeable Reade Link.
https://mynewtrip999.blogspot.com
https://youtube.com/@SantoshMavarakarFouji
https://newsuperjocks.blogspot.com
Post a Comment