Masta

 1.ಇವತ್ತು ಬೆಳಿಗ್ಗೆ ಎಷ್ಟು ಸಿಟ್ಟು ಬಂದಿತ್ತು ಅಂದ್ರೆ


5ಬಿಸ್ಕೆಟ್ ತಗೊಂಡು ಚಾ ದಲ್ಲಿ ಮುಳುಗಿಸಿ ಸಾಯಿಸಿಬಿಟ್ಟೆ.

2.ಕಷ್ಟದಲ್ಲಿದ್ದಾಗ ಹೆಂಡತಿಯಿಂದ ಎಂದೂ ದುಡ್ಡು ಇಸ್ಕೊಬೇಡಿ..

ನಾನು ನಾಲ್ಕು ತಿಂಗಳ ಹಿಂದೆ 2 ಸಾವಿರ ರೂ. ತೆಗೆದುಕೊಂಡಿದ್ದೆ


3 ಸಲ ವಾಪಸ್ ಕೊಟ್ಟಿದ್ದೀನಿ... ಆದ್ರೂ


2.5 ಸಾವಿರ ಇನ್ನೂ ಬಾಕಿ ಇದೆ.

3.ತಂದೆ: ಸರಕಾರಿ ಪಾಠ ಶಾಲೆಯಲ್ಲಿ ಉಪಾಧ್ಯಾಯಯರನ್ನ ಇಂಗ್ಲೀಷ್ ನಲ್ಲಿ ಏನೆಂದು ಕರಿತಾರೆ. ? Son:GST 

ತಂದೆ: ಏನು? ಹುಚ್ಚಾ ಸರಿಯಾಗಿ ಹೇಳು. ಮಗ: ಹೌದಪ್ಪ. Government School Teacher 

4. ಸ್ವಲ್ಪ ಹೇಳಿ ಬಹಳ ತಲೆ ತಿಂತಿದೆ 


5 ಸ್ನೇಹಿತರು ಪಪ್ಪಾಯ ಮರದ ಕೆಳಗೆ ಕುಳಿತಿರುತ್ತಾರೆ.


*ಒಬ್ಬ ಮೂಗ,


*ಒಬ್ಬ ಕಿವುಡ,


*ಒಬ್ಬ ಕುರುಡ,


*ಒಬ್ಬನಿಗೆ ಕೈಗಳಿಲ್ಲ,


*ಒಬ್ಬನಿಗೆ ಕಾಲುಗಳು ಇಲ್ಲ. ಇದ್ದಕ್ಕಿದಂತೆ ಒಂದು ಮಾವು


ಕೆಳಗೆ ಬೀಳುತ್ತದೆ. ಅದನ್ನು ಯಾರು ತೆಗೆದುಕೊಳ್ಳುತ್ತಾರೆ.


5.ಗಂಡ ಹೆಂಡತಿಗೆ ಒಂದು ಪೇಗ್ ವಿಸ್ಕಿ • ಹಾಕಿ ಕೊಟ್ಟ..


ಹೆಂಡ್ತಿ : ಛೀ.. ಛೀ.. ಛೀ.. ತುಂಬಾ ಕಹಿ ಇದೆ ರೀ..


ಗಂಡ : ಮತ್ತೆ ನೀನೇನು ಅಂಡ್ಕೊಂಡೆ ನಾನು ದಿನ ಕುಡಿದು ಎಂಜಾಯ್ ಮಾಡ್ತೀನಿ ಅಂಡ್ಕೊಂಡಿಯಾ...ನಾನು ಹಾಗೆ ಕುಡಿತಿನಿ ಅದರ ಕಷ್ಟ ನನಗೆ , ಗೊತ್ತು..

ಕಾಮೆಂಟ್‌ಗಳಿಲ್ಲ

santoshmava999@gmail.com

(Funny Comedy ಕನ್ನಡ ಜೋಕ್ಸ್ ಗಳು) https://newsuperjocks.blogspot.com Traveling More Knowledgeable Pa

ಕನ್ನಡ ಚುಟುಕುಗಳು, ಕಾಮಿಡಿ,ಕಾಲೇಜು ಹಕ್ಕಿ

 ೧)ಮೇಷ್ಟ್ರು: ನಿಜವಾದ ಕನ್ನಡಿಗರು ಎಂದರೆ ಯಾರು? ಮರಿಗುಂಡ: ಯಾರು ಇಂಗ್ಲಿಷ್‌ನಲ್ಲಿ ಫೇಲ್ ಆಗ್ತಾರೋ ಅವರ ನಿಜವಾದ ಕನ್ನಡಿಗರು ಮೇಷ್ಟ್ರೇ  2)ಹೆಂಡತಿ ಗಂಡನ ಮೊಬೈಲ್ ತೆಗೆ...

Blogger ನಿಂದ ಸಾಮರ್ಥ್ಯಹೊಂದಿದೆ.