Jocks

 1.ತಿಮ್ಮ: ಹುಡುಗ ಮತ್ತು ಹುಡುಗಿಯ ಬಗ್ಗೆ ಒಂದು ಕವನ ಹೇಳು


ಗುಂಡ : ಹುಡುಗಿಯ ಒಂದು ನೋಟ, ಹುಡುಗನಿಗೆ ಪಾಯಸದ ಊಟ..


ತಿಮ್ಮ : ವಾ..ವಾ..ವಾ..

 ಗುಂಡ: ಹುಡುಗನ ಒಂದೇ ಆಟ, ಹುಡುಗಿಗೆ ಸೀಮಂತದ ಊಟ..!!!

2.ತಕ್ಕಡಿ ಸರಿಯಾಗಿದ್ದರೆ ವ್ಯಾಪಾರ


ಗಂಡ - ಹೆಂಡತಿ ಸರಿಯಾಗಿದ್ದರೆ ಸಂಸಾರ

3.ಹೆಂಡತಿ: ರೀ, ಯಾಕ್ರೀ ಅವಾಗವಾಗ ನನ್ನ ಮುಖದ ಮೇಲೆ ನೀರು ಚಿಮುಕಿಸುತ್ತೀರ???


ಗಂಡ: ನಿಮ್ಮ ಅಪ್ಪ ನಿನ್ನ ಹೂವಿನ ತರ ನೋಡ್ಕೊಳಕ್ಕೆ ಹೇಳಿದಾರೆ ಕಣೆ. ಅದಕ್ಕೆ!!

4.ಮನೆಗೆ ಹೆಂಡತಿಯ ಸುಂದರವಾದ ಗೆಳತಿ ಒಬ್ಬಳು ಬಂದಿದ್ದಳು. ಗಂಡ ಅವಳನ್ನೇ


ನೋಡುತ್ತಾ ಕುಳಿತಿದ್ದ..


ಗಂಡ: ಏ ನೋಡೇ ಅಡುಗೆ ಮನೇಲಿ ಕುಕ್ಕರ್ 10 ಸಲ ಕೂಗಿದೆ, ಒಳಗೆ ಇರೋ ಬೇಳೆಯೆಲ್ಲಾ 

5.ಒಂದು ಹೆಣ್ಣು


ತಾಯಿಯಾಗಿ


ಜನ್ಮ ಕೊಡ್ತಾಳೆ


ಅಕ್ಕಳಾಗಿ - ಅಕ್ಕರೆ ತೋರ್ತಾಳೆ


ತಂಗಿಯಾಗಿ ಮಮತೆ ತೋರ್ತಾಳೆ


ಅಜ್ಜಿಯಾಗಿ ಮುದ್ದಾಡ್ತಾಳೆ


ಗೆಳತಿಯಾಗಿ ಸ್ನೇಹ ಪ್ರೀತಿ ತೋರ್ತಾಳೆ

ಹೆಂಡತಿಯಾಗಿ ???????????????




ಕಮೆಂಟ್ ಮಾಡಿ 
















ಕಾಮೆಂಟ್‌ಗಳಿಲ್ಲ

santoshmava999@gmail.com

(Funny Comedy ಕನ್ನಡ ಜೋಕ್ಸ್ ಗಳು) https://newsuperjocks.blogspot.com Traveling More Knowledgeable Pa

ಕನ್ನಡ ಚುಟುಕುಗಳು, ಕಾಮಿಡಿ,ಕಾಲೇಜು ಹಕ್ಕಿ

 ೧)ಮೇಷ್ಟ್ರು: ನಿಜವಾದ ಕನ್ನಡಿಗರು ಎಂದರೆ ಯಾರು? ಮರಿಗುಂಡ: ಯಾರು ಇಂಗ್ಲಿಷ್‌ನಲ್ಲಿ ಫೇಲ್ ಆಗ್ತಾರೋ ಅವರ ನಿಜವಾದ ಕನ್ನಡಿಗರು ಮೇಷ್ಟ್ರೇ  2)ಹೆಂಡತಿ ಗಂಡನ ಮೊಬೈಲ್ ತೆಗೆ...

Blogger ನಿಂದ ಸಾಮರ್ಥ್ಯಹೊಂದಿದೆ.