ನಗು
1.ಈಗಿನ ಕಾಲದ ಮಕ್ಕಳಿಗೆ ನೆನಪಿನ ಶಕ್ತಿ ಬರಲಿಕ್ಕೆ ಬದಾಮಿ ಮತ್ತು ಡ್ರೈ ಪ್ರೂಡ್ಸ ಕೊಡ್ತಾರಂತೆ
ನಮ್ಮ ಕಾಲದಲ್ಲಿ ಕಪಾಳಕ್ಕೆ ಎರಡು ಕೊಡ್ತಿದ್ರು .
ಎಲ್ಲಾ ನೆನಪಾಗ್ತಾ ಇತ್ತು..
2.ಹುಡುಗಿ : ಒಂದು ಕವನ ಹೇಳು ಪ್ಲಿಸ್
ಹುಡುಗ : ನಿನ್ನ ನೋಡಿದಾಗ ನಾ ನನ್ನ ಮರತೆ...
ಹುಡುಗಿ : ವಾಹ್... ಸೂಪರ್.. ಆಮೇಲೆ ?
ಹುಡುಗ : ನಿನ್ನ ತಂಗಿಯನ್ನ ನೋಡಿದ್ಮೇಲೆ ನಿನ್ನನ್ನೇ ಮರೆತೆ ...!
3.Diploma ಆದ ಮೇಲೆ Engineering ಮಾಡೋದು ಎಷ್ಟು important ಅಂದ್ರೆ
ಸತ್ತ ಮ್ಯಾಲೆ ತಿಥಿ ಮಾಡ್ದಂಗೆ ಉಪಯೊಗ
ಏನು ಇಲ್ಲ just ಆತ್ಮಕ್ ಶಾಂತಿ ಸಿಗ್ತದೆ.
4.ರಾತ್ರಿ ಮೋಟಾರ್ ಸೈಕಲ್ ಹಿಂದ ನಾಯಿಗಳು ಯಾವ ತರಹ ಓಡಿ ಬರ್ತಾವ ಅಂದ್ರ,
ಮುಂದಿನ ಸರ್ಕಲ್ ನ್ಯಾಗ್ ಹಿಡಿದು ಹೊಡೆದು ಗಾಡಿ ಕಸಿದುಕೊಂಡು ಹೋಗ್ತಾವ ಅಂತ ಅನ್ಸುತ್ತ..
5.ಹೆಲೋ 3 ದಿನಾ ಆತು ಇಂಟರ್ನೆಟ್ ವರ್ಕ್ ಆಗಾತಿಲ್ಲ.ನೀವ್ ಹೇಳಿ ನಾ ಏನ್ ಮಾಡ್ಲಿ ಈಗ?
ಅಕ್ಕೊರ್
ಮನಿ ಕೆಲ್ಸ ಏನರ ಇದ್ರ ಮಾಡ್ರಿ
ಅಲಾ ಭಾಡ್ಯ
Post a Comment