Jocks


1.ಟೀಚರ್: ಗುಂಡ ನಿನಗೆ

ಯಾವ ಪ್ರಾಣಿ ಇಷ್ಟ? ಗುಂಡ:ಬೆಕ್ಕು ಇಷ್ಟ. ಟೀಚರ್:ಯಾಕೆ? ಗುಂಡ: ಅದು ಅಡ್ಡ ಬಂದ್ರೆ ನಮ್ಮ ಅಜ್ಜಿ ಕಾಲೇಜಿಗೆ ಹೋಗೋಡ

ಅಂತಾರೆ ಅದಕ್ಕೆ.



2.ಗಂಡಸರು ಹೆಂಡತಿ ಭುಜದ ಮ್ಯಾಲೇ ಕೈ ಇಟ್ಟು ಪೋಟೊ ತಗಿಸ್ಕೊತಾರ ಯಾಕಗೋತ್ತಾ ???


ಜಗತ್ತಿಗೆ ಹೇಳಾಕ.... ನೋಡ ನಾ ಹುಲಿ ಮ್ಯಾಲೇ ಹೆಂಗ ಕೈ ಇಟ್ಟೇನಿ ಅಂತ

3.ಗಂಡನಿಗೂ, ಹೆಂಡತಿಗೂ ಇರುವ ವ್ಯತ್ಯಾಸ


"ಹೆಂಡತಿ"


ಎನ್ರಿ, ನನಗೆ ಹೊಸ ಸೀರೆ ಕೊಡಿಸಿ.

"ಗಂಡ"

ಹೊಸ ಸೀರೆ ಕೊಡಿಸಿ, ಇನ್ನೂ ಒಂದು ವಾರವೂ ಆಗಿಲ್ಲ. ಆಗಲೆ ಇನ್ನೊಂದು ಬೇಕಾ?


"ಹೆಂಡತಿ"


ಆ ಹೊಸ ಸೀರೆನಾ,Functionನಲ್ಲಿ ಎಲ್ಲಾ relatives ನೋಡಿದ್ದಾರೆ. ಅಕ್ಕಪಕ್ಕದ ಮನೆಯವರು ನೋಡಿದ್ದಾರೆ. ಅದಕ್ಕೆ ಹೊಸ ಸೀರೆ ಬೇಕೆ ಬೇಕು.

ಗಂಡ "

ಲೇ, "ನಿನ್ನನ್ನು" ಕೂಡ,ನನ್ನ relatives, ನನ್ನ friends, ನಮ್ಮ ಮನೆಯ ಅಕ್ಕಪಕ್ಕದವರು ಎಲ್ಲರೂ ನೋಡಿದ್ದಾರೆ.


ಆದರೆ, ನಾನು ಹೊಸ ಹೆಂಡ್ತಿ ಬೇಕು ಅಂತ ಕೇಳ್ತಾ ಇದ್ದಿನಾ...

4.ಸನ್ನಿ ಲಿಯೋನ್ ತನ್ನ ಗಂಡನ ಜೊತೆ ವಾಕಿಂಗ್ ಹೋಗುತ್ತಿರಬೇಕಾದರೆ...


ಭಿಕ್ಷುಕ: ತಂಗೀ...ಊಟ ಮಾಡದೇ ಕೆಲವು ದಿನವಾಯಿತು.. ಏನಾದರೂ ಸಹಾಯ ಮಾಡು.


ಭಿಕ್ಷುಕನ ಮಾತು ಕೇಳಿದ ಕೂಡಲೇ ಸನ್ನಿ.. ಎರಡು ಸಾವಿರ ರೂಪಾಯಿಯ ನೋಟನ್ನು ಭಿಕ್ಷುಕನಿಗೆ ನೀಡುತ್ತಾಳೆ..


ಸನ್ನಿ ಲಿಯೋನ್ ಪತಿ: ಯಾಕೆ ನೀನು ಅವನಿಗೆ ಎರಡು ಸಾವಿರ ರೂಪಾಯಿ ಕೊಟ್ಟೆ..


ಸನ್ನಿ ಲಿಯೋನ್: ಮೊದಲ ಬಾರಿ ನನ್ನನ್ನು ಒಬ್ಬ ತಂಗೀ.. ಎಂದು ಕರೆದ.. ಅದಕ್ಕೆ ಖುಷಿಯಾಯಿತು...

5.ಹೆಂಡತಿ :- ರಿ ಸಂಜೆ ಕೆಲಸದಿಂದ ಬರುವಾಗ ಲಿಪ್ಟಿಕ್ ತನ್ನಿ,


ಗಂಡ :- ಮೊನ್ನೆ ತಾನೆ ತಂದಿದ್ ನಲ್ಲೇ.


ಹೆಂಡತಿ :- ಅದು ಖಾಲಿಯಾಗಿದೆ ಕಣ್ರಿ 


ಗಂಡ :- ಏನೇ ತಿಂಗಳಿಗೆ 500 ಗ್ರಾಂ ಲಿಪ್ಟಿಕ್ ತಿಂತಿಯಾ


ಹೆಂಡತಿ :- ಆಹಾ! ಮುಚ್ಚಕೊಂಡ್ ಇರಿ ಅದರಲ್ಲಿ 450 ಗ್ರಾಂ


ನೀವೇ ನೆಕ್ತಿರಾ.



ಕಾಮೆಂಟ್‌ಗಳಿಲ್ಲ

santoshmava999@gmail.com

(Funny Comedy ಕನ್ನಡ ಜೋಕ್ಸ್ ಗಳು) https://newsuperjocks.blogspot.com Traveling More Knowledgeable Pa

ಕನ್ನಡ ಚುಟುಕುಗಳು, ಕಾಮಿಡಿ,ಕಾಲೇಜು ಹಕ್ಕಿ

 ೧)ಮೇಷ್ಟ್ರು: ನಿಜವಾದ ಕನ್ನಡಿಗರು ಎಂದರೆ ಯಾರು? ಮರಿಗುಂಡ: ಯಾರು ಇಂಗ್ಲಿಷ್‌ನಲ್ಲಿ ಫೇಲ್ ಆಗ್ತಾರೋ ಅವರ ನಿಜವಾದ ಕನ್ನಡಿಗರು ಮೇಷ್ಟ್ರೇ  2)ಹೆಂಡತಿ ಗಂಡನ ಮೊಬೈಲ್ ತೆಗೆ...

Blogger ನಿಂದ ಸಾಮರ್ಥ್ಯಹೊಂದಿದೆ.