ಗುರು ಶಿಷ್ಯರ ಸಂವಾದ
1.(ಗುರು ಶಿಷ್ಯರ ಸಂವಾದ)
ಗುರು: ಮೇಘದೂತ ಕಾವ್ಯ ಬರೆದವರು ಯಾರು? ಶಿಷ್ಯ: ಕವಿರತ್ನ ಕಾಳಿದಾಸ
ಗುರು: ಕೋಳಿಯ ಬಗ್ಗೆ ಕವಿತೆ ಬರೆದರೆ ನೀನೇನು ಗುಲಾಮ?
ಶಿಷ್ಯ: ನಾನು "ಕವಿರತ್ನ ಕೋಲಿದಾಸ" ಸರ್ ಅಲಿ ಗುರು: ಹಾಗಾದರೆ, ನಾನು ಏನು? ಶಿಷ್ಯ: "ಕಿಸಾಬಾಯಿದಾಸ" ರೀ ಸರ್...
2.ಮೇಷ್ಟ್ರು ಮಕ್ಕಳಿಗೆ ಸತಿಸಾವಿತ್ರಿ ಕಥೆ ಹೇಳುತ್ತಿದ್ದರು..
ಮೇಷ್ಟ್ರು: ಮಕ್ಕಳೇ, ಸಾವಿತ್ರಿ ತನ್ನ ಪತಿಗಾಗಿ ಸಾವಿನ ದೇವರು ಯಮನ ಬಳಿ ಹೋರಾಡಿ ಪತಿಯನ್ನು ಉಳಿಸಿಕೊಂಡಳು. ಈ ಕಥೆಯ ನೀತಿ ಪಾಠವೇನು?
ಮರಿಗುಂಡ: ಹೆಂಡತಿಯಿಂದ ಪತಿಯನ್ನು ಬಚಾವ್ ಮಾಡಲು ಯಮನಿಂದಲೂ ಸಾಧ್ಯವಿಲ್ಲ.
ಕರೆಕ್ಟ್ರಾ ಮೇಸ್ಟ್?
3.ಶಾಲೆಯಲ್ಲಿ ನಡೆದ ಸಂಭಾಷಣೆ ಟೀಚರ್:
ಗುಂಡ, ಗೋಲ್ ಗುಂಬಜ್ ಎಲ್ಲಿದೆ?
ಗುಂಡ: ಬಿಜಾಪುರದಲ್ಲಿ ಇದೆ. ಟೀಚರ್: ಗೋಲ್ ಗುಂಬಜ್ ನ ವಿಶೇಷತೆ ಏನು?
ಗುಂಡ: ಅದರಲ್ಲಿ ಒಂದು ಸಾರಿ ಹೇಳಿದರೆ, 7 ಬಾರಿ ಕೇಳುತ್ತೆ..
ಟೀಚರ್: ಗೋಲ್ ಗುಂಬಜ್ ನ ಬಿಜಾಪುರದಲ್ಲೇ ಏಕೆ ಕಟ್ಟಿಸಿದ್ದಾರೆ?
ಗುಂಡ: ಸಾರ್, ಬಿಜಾಪುರದ ಜನಕ್ಕೆ ಒಂದು ಸಾರಿ ಹೇಳಿದರೆ ಅರ್ಥ ಆಗೋದಿಲ್ಲ ಸಾರ್.. ಅದಕ್ಕೆ.
4.[x: ಟೀಚರ್ : ನಿನ್ ಹೆಸರೇನು ? ಸ್ಕೂಡೆಂಟ್ : ಚರಂಡಿ
ಟೀಚರ್ : ಏಯ್ idiot ಹೆಸ್ರು ಕೇಳುದ್ರೆ ನಾಟಕ ಆಡಿಯ .....
ಸ್ಕೂಡೆಂಟ್: ಎಷ್ಟೋ ಸಾರಿ ಕೇಳುದ್ರು ಅಷ್ಟೆ ನನ್ ಹೆಸ್ರು ಚರಂಡಿ ಚರಂಡಿ charan.d
*: ಟೀಚರ್ :- ನೀನು ಯಾರ್ ಮಗ.. ?
?
ಶಿಷ್ಯ :- ವಿಶ್ವ ಸುಂದರಿ ಮಗ ಟೀಚರ್ :- ಲೋ ಏನ್ ತಮಾಷೆ ಮಾಡ್ತಿದೀಯಾ
ಶಿಷ್ಯ :- ಇಲ್ಲ ಮೇಡಮ್ - ನನ್ ಅಪ್ಪ
ವಿಶ್ವ
- , ಅಮ್ಮ ಸುಂದರಿ ರಿ ಟೀಚರ್
5. ಪ್ರಶ್ನೆ: ಕರ್ನಾಟಕದಲ್ಲಿ ಆನೇಕಟ್ಟುಗಳನ್ನು ಏಕೆ ನಿರ್ಮಿಸಿದ್ದಾರೆ?
ಉತ್ತರ: ಮಳೆಗಾಲದಲ್ಲಿ ನೀರನ್ನು ಸಂಗ್ರಹಿ ಪಕ್ಕದ ರಾಜ್ಯಗಳಿಗೆ ಸಮೃದ್ಧಿಯಾಗಿ ಹರಿಸಲು
ಪ್ರಶ್ನೆ : ಕರ್ನಾಟಕದಲ್ಲಿ ಫಿಲಂ ಥಿಯೇಟರಗಳು ಏಕಿವೆ? ಉತ್ತರ: ಪರಭಾಷಾ ಚಿತ್ರಗಳನ್ನು ಬಿಡುಗಡೆಗೊಳಿಸಿ ಪ್ರೇಕ್ಷಕರಿಂದ ಹಣ ವಸೂಲಿ ಮಾಡಿ ಹೊರ ರಾಜ್ಯದ ನಿರ್ಮಾಪಕರ ಜೇಬು ತುಂಬಿಸಲು
ಪ್ರಶ್ನೆ : ಕರ್ನಾಟಕದಲ್ಲಿ ರೈತರ ಕರ್ತವ್ಯಗಳೇನು?
ಉತ್ತರ ಹೊಲ-ಗದ್ದೆಗಳಲ್ಲಿ ಕಷ್ಟಪಟ್ಟು ದುಡಿದು ನೀರಿಗಾಗಿ ಧರಣಿ ಕುಳಿತು ಪೊಲೀಸರಿಂದ ವದೆ ತಿನ್ನುವುದು ನಂತರ ಕಷ್ಟಪಟ್ಟು ಬೆಳೆದ ಬೆಳಗೆ ಸರಿಯಾದ ಬೆಲೆ ಸಿಗದೆ ಮಾಡಿದ ಸಾಲ ತೀರಿಲಾಗದೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಳ್ಳುವುದು
ಪ್ರಶ್ನೆ : ಕರ್ನಾಟಕದಲ್ಲಿ ರಾಜಕಾರಣಿಗಳ ಕರ್ತವ್ಯ ಏನು? ಉತ್ತರ ಹೀಗೆ ಸತ್ತಂತಹ ಕುಟುಂಬಗಳಿಗೆ ಸಾಂತ್ವನ ಹೇಳಿ ಕಣ್ಣೀರು ಇಟ್ಟು ಮಾಧ್ಯಮದವರ ಮುಂದೆ ಲಕ್ಸ್ಯನೋ ಸಾವಿರಾನೋ ಕೊಟ್ಟು ಕೈ ತೊಳೆದು ಕೊಳ್ಳುವುದು
Post a Comment